ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
29 : 21

وَمَنْ یَّقُلْ مِنْهُمْ اِنِّیْۤ اِلٰهٌ مِّنْ دُوْنِهٖ فَذٰلِكَ نَجْزِیْهِ جَهَنَّمَ ؕ— كَذٰلِكَ نَجْزِی الظّٰلِمِیْنَ ۟۠

ಅವರ ಪೈಕಿ ಯಾರಾದರೂ ನಾನು ಅಲ್ಲಾಹನ ಹೊರತು ಆರಾಧ್ಯನಾಗಿರುವೆನು ಎಂದು ಹೇಳುತ್ತಾನೋ ಅವನಿಗೆ ನಾವು ನರಕ ಯಾತನೆಯನ್ನು ನೀಡುವೆವು. ಇದೇ ಪ್ರಕಾರ ನಾವು ಅಕ್ರಮಿಗಳಿಗೆ ಶಿಕ್ಷೆ ನೀಡುತ್ತೇವೆ. info
التفاسير: