ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
111 : 21

وَاِنْ اَدْرِیْ لَعَلَّهٗ فِتْنَةٌ لَّكُمْ وَمَتَاعٌ اِلٰی حِیْنٍ ۟

ನನಗೆ ಇದರ ಅರಿವೂ ಇಲ್ಲ: ಬಹುಶಃ ಈ ವಿಳಂಬ ನಿಮಗೆ ಒಂದು ಪರೀಕ್ಷೆಯಾಗಿರಬಹುದು ಅಥವಾ ಒಂದು ನಿರ್ದಿಷ್ಟ ಸಮಯದವರೆಗೆ ಸುಖ ಭೋಗವಾಗಿರಬಹುದು. info
التفاسير: