ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
109 : 21

فَاِنْ تَوَلَّوْا فَقُلْ اٰذَنْتُكُمْ عَلٰی سَوَآءٍ ؕ— وَاِنْ اَدْرِیْۤ اَقَرِیْبٌ اَمْ بَعِیْدٌ مَّا تُوْعَدُوْنَ ۟

ಇನ್ನು ಅವರು ವಿಮುಖರಾಗುವುದಾದರೆ ಹೇಳಿರಿ: ನಾನು ನಿಮಗೆ ಸಮಾನ ರೀತಿಯಲ್ಲಿ ಎಚ್ಚರಿಸಿರುವೆನು ನಿಮ್ಮೊಂದಿಗೆ ವಾಗ್ದಾನ ಮಾಡಲಾಗುತ್ತಿರುವುದು (ಯಾತನೆ) ಸಮೀಪವಿದೆಯೋ ಅಥವಾ ದೂರವಿದೆಯೋ ಎಂಬುದನ್ನು ನಾನರಿಯೆನು. info
التفاسير: