ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
103 : 21

لَا یَحْزُنُهُمُ الْفَزَعُ الْاَكْبَرُ وَتَتَلَقّٰىهُمُ الْمَلٰٓىِٕكَةُ ؕ— هٰذَا یَوْمُكُمُ الَّذِیْ كُنْتُمْ تُوْعَدُوْنَ ۟

ಅವರನ್ನು (ಪ್ರಳಯ ದಿನದ) ದೊಡ್ಡ ಭೀತಿಯು ದುಃಖಕ್ಕೀಡು ಮಾಡಲಾರದು ಮತ್ತು ಇದುವೇ ನಿಮಗೆ ವಾಗ್ದಾನ ನೀಡಲಾಗುತ್ತಿದ್ದ ದಿನವಾಗಿದೆ ಎಂದು ಮಲಕ್‌ಗಳು ಅವರನ್ನು ಬರಮಾಡಿ ಕೊಳ್ಳವರು. info
التفاسير: