ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
75 : 20

وَمَنْ یَّاْتِهٖ مُؤْمِنًا قَدْ عَمِلَ الصّٰلِحٰتِ فَاُولٰٓىِٕكَ لَهُمُ الدَّرَجٰتُ الْعُلٰی ۟ۙ

ಇನ್ನು ಯಾರು ಸತ್ಕರ್ಮಗಳನ್ನು ಮಾಡಿ ಸತ್ಯವಿಶ್ವಾಸಿಯಾಗಿರುವ ಸ್ಥಿತಿಯಲ್ಲಿ ಅವನ ಬಳಿಗೆ ಹಾಜರಾಗುತ್ತಾನೋ ಅವನಿಗೆ ಉನ್ನತ ಸ್ಥಾನಗಳಿರುವುವು. info
التفاسير: