ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
15 : 20

اِنَّ السَّاعَةَ اٰتِیَةٌ اَكَادُ اُخْفِیْهَا لِتُجْزٰی كُلُّ نَفْسٍ بِمَا تَسْعٰی ۟

ಖಂಡಿತವಾಗಿಯೂ ಪ್ರಳಯ ದಿನವು ಬರಲಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕರ್ಮಗಳ ಪ್ರತಿಫಲ ಪಡೆಯಲೆಂದು ನಾನು ಅದನ್ನು ರಹಸ್ಯವಾಗಿಡಲು ಇಚ್ಛಿಸುತ್ತೇನೆ. info
التفاسير: