ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
34 : 19

ذٰلِكَ عِیْسَی ابْنُ مَرْیَمَ ۚ— قَوْلَ الْحَقِّ الَّذِیْ فِیْهِ یَمْتَرُوْنَ ۟

ಇದುವೇ ಮರ್ಯಮರ ಪುತ್ರರ ಈಸಾರವರ ಘಟನೆ. ಇದುವೇ ಅವರು ಸಂದೇಹ ಗ್ರಸ್ತರಾಗಿರುವ ಸತ್ಯ ವಿಚಾರವಾಗಿದೆ. info
التفاسير: