ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
27 : 19

فَاَتَتْ بِهٖ قَوْمَهَا تَحْمِلُهٗ ؕ— قَالُوْا یٰمَرْیَمُ لَقَدْ جِئْتِ شَیْـًٔا فَرِیًّا ۟

ಆಮೇಲೆ ಮರ್ಯಮ್ ಆ ಮಗುವನ್ನು ಎತ್ತಿಕೊಂಡು ತನ್ನ ಜನಾಂಗದೆಡೆಗೆ ಬಂದರು. ಅವರೆಲ್ಲರು ಹೇಳಿದರು: ಓ ಮರ್ಯಮ್, ನೀನು ತುಂಬಾ ಕೆಟ್ಟ ಕೆಲಸ ಮಾಡಿರುವೆ. info
التفاسير: