ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
83 : 18

وَیَسْـَٔلُوْنَكَ عَنْ ذِی الْقَرْنَیْنِ ؕ— قُلْ سَاَتْلُوْا عَلَیْكُمْ مِّنْهُ ذِكْرًا ۟ؕ

ಓ ಪೈಗಂಬರರೇ, ಅವರು ನಿಮ್ಮೊಡನೆ ‘ಜುಲ್ಖರ್‌ನೈನ್'ನ ಬಗ್ಗೆ ಕೇಳುತ್ತಾರೆ. ಸಧ್ಯವೇ, ನಾನು ನಿಮಗೆ ಆತನ ಕೆಲವು ವಿಷಯಗಳನ್ನು ಓದಿ ತಿಳಿಸುವೆನು ಎಂದು ಹೇಳಿರಿ. info
التفاسير: