ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
15 : 16

وَاَلْقٰی فِی الْاَرْضِ رَوَاسِیَ اَنْ تَمِیْدَ بِكُمْ وَاَنْهٰرًا وَّسُبُلًا لَّعَلَّكُمْ تَهْتَدُوْنَ ۟ۙ

ಮತ್ತು ಅವನು ಭೂಮಿಯಲ್ಲಿ ಭದ್ರವಾದ ಪರ್ವತಗಳನ್ನು ಅದು ನಿಮ್ಮೊಂದಿಗೆ ಅಲುಗಾಡದಂತೆ ನಾಟಿಬಿಟ್ಟನು. ಮತ್ತು ನದಿಗಳನ್ನು, ಮಾರ್ಗಗಳನ್ನು ಮಾಡಿದನು. ಇದು ನೀವು ಮಾರ್ಗ ಪಡೆಯಲೆಂದಾಗಿದೆ. info
التفاسير: