ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
9 : 15

اِنَّا نَحْنُ نَزَّلْنَا الذِّكْرَ وَاِنَّا لَهٗ لَحٰفِظُوْنَ ۟

ನಿಸ್ಸಂದೇಹವಾಗಿಯೂ ನಾವೇ ಈ ಉಪದೇಶದ (ಕುರ್‌ಆನನ್ನು) ಅವತೀರ್ಣಗೊಳಿಸಿರುತ್ತೇವೆ ಮತ್ತು ಸ್ವತಃ ನಾವೇ ಇದರ ಸಂರಕ್ಷಕರಾಗಿರುತ್ತೇವೆ. info
التفاسير: