ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
88 : 15

لَا تَمُدَّنَّ عَیْنَیْكَ اِلٰی مَا مَتَّعْنَا بِهٖۤ اَزْوَاجًا مِّنْهُمْ وَلَا تَحْزَنْ عَلَیْهِمْ وَاخْفِضْ جَنَاحَكَ لِلْمُؤْمِنِیْنَ ۟

ಅವರ ಪೈಕಿಯ ವಿವಿಧ ಜನರಿಗೆ ನಾವು ನೀಡಿದ ಸುಖಭೋಗಳೆಡೆಗೆ ನೀವು ಕಣ್ಣೆತ್ತಿಯೂ ನೋಡಬೇಡಿ. ಅವರಿಗಾಗಿ ದುಃಖಿಸಲು ಬೇಡಿರಿ ಮತ್ತು ಸತ್ಯವಿಶ್ವಾಸಿಗಳಿಗಾಗಿ ನೀವು ತಮ್ಮ ಭುಜವನ್ನು ತಗ್ಗಿಸಿರಿ. info
التفاسير: