ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
85 : 15

وَمَا خَلَقْنَا السَّمٰوٰتِ وَالْاَرْضَ وَمَا بَیْنَهُمَاۤ اِلَّا بِالْحَقِّ ؕ— وَاِنَّ السَّاعَةَ لَاٰتِیَةٌ فَاصْفَحِ الصَّفْحَ الْجَمِیْلَ ۟

ನಾವು ಆಕಾಶಗಳನ್ನು ಮತ್ತು ಭೂಮಿಯನ್ನು ಅವುಗಳೆರಡರ ಮಧ್ಯೆ ಇರುವ ಸಕಲವನ್ನು ಸತ್ಯದೊಂದಿಗೆ ಸೃಷ್ಟಿಸಿರುತ್ತೇವೆ, ಮತ್ತು ಪ್ರಳಯದ ದಿನವೂ ಖಂಡಿತ ಬರಲಿದೆ. ಆದ್ದರಿಂದ ನೀವು ಸೌಜನ್ಯಪೂರ್ಣ ಕ್ಷಮೆಯನ್ನು ನೀಡಿರಿ. info
التفاسير: