ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
74 : 15

فَجَعَلْنَا عَالِیَهَا سَافِلَهَا وَاَمْطَرْنَا عَلَیْهِمْ حِجَارَةً مِّنْ سِجِّیْلٍ ۟ؕ

ಕೊನೆಗೆ ನಾವು ಆ ಪಟ್ಟಣವನ್ನು ಬುಡಮೇಲು ಮಾಡಿದೆವು ಮತ್ತು ಅವರ ಮೇಲೆ ಆವೇ ಮಣ್ಣಿನ ಸುಡುಗಲ್ಲುಗಳನ್ನು ವರ್ಷಿಸಿದೆವು. info
التفاسير: