ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
3 : 15

ذَرْهُمْ یَاْكُلُوْا وَیَتَمَتَّعُوْا وَیُلْهِهِمُ الْاَمَلُ فَسَوْفَ یَعْلَمُوْنَ ۟

ನೀವು ಅವರನ್ನು ಬಿಟ್ಟು ಬಿಡಿರಿ ಅವರು ತಿಂದು ಕುಡಿದು ಸುಖಭೋಗಗಳನ್ನು ಸವಿಯುತ್ತಿರಲಿ ಹಾಗೂ ಸುಳ್ಳು ನಿರೀಕ್ಷೆಗಳಲ್ಲಿ ಮುಳುಗಿರಲಿ. ಸದ್ಯವೇ ಅವರು ಅರಿತುಕೊಳ್ಳಲಿದ್ದಾರೆ. info
التفاسير: