ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
52 : 14

هٰذَا بَلٰغٌ لِّلنَّاسِ وَلِیُنْذَرُوْا بِهٖ وَلِیَعْلَمُوْۤا اَنَّمَا هُوَ اِلٰهٌ وَّاحِدٌ وَّلِیَذَّكَّرَ اُولُوا الْاَلْبَابِ ۟۠

ಈ ಕುರ್‌ಆನ್ ಸಕಲ ಜನರಿಗೆ ತಲುಪಿಸಬೇಕಾದ ಒಂದು ಸಂದೇಶವಾಗಿದೆ. ಇದರ ಮೂಲಕ ಅವರಿಗೆ ಎಚ್ಚರಿಕೆ ನೀಡಲಿಕ್ಕಾಗಿ ಮತ್ತು ಅವನು ಏಕೈಕ ಆರಾಧ್ಯನೆಂದು ಅವರು ತಿಳಿಯಲಿಕ್ಕಾಗಿ ಬುದ್ಧಿಜೀವಿಗಳು ಉಪದೇಶ ಪಡೆಯಲಿಕ್ಕಾಗಿ ಕಳಿಸಲ್ಪಟ್ಟಿರುತ್ತದೆ. info
التفاسير: