ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
43 : 14

مُهْطِعِیْنَ مُقْنِعِیْ رُءُوْسِهِمْ لَا یَرْتَدُّ اِلَیْهِمْ طَرْفُهُمْ ۚ— وَاَفْـِٕدَتُهُمْ هَوَآءٌ ۟ؕ

ಅವರು ತಮ್ಮ ಭೀತಿಯಿಂದ ತಲೆಗಳನ್ನು ಎತ್ತಿ ಓಡುತ್ತಿರುವವರು. ಅವರ ದೃಷ್ಟಿಗಳು ಸ್ವತಃ ಅವರಿಗೂ ಮರಳಿ ಬರಲಾರವು ಮತ್ತು ಅವರ ಹೃದಯಗಳು ಬೋಧಶೂನ್ಯರಾಗಿ ಬಿಡುವವು. info
التفاسير: