ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
8 : 13

اَللّٰهُ یَعْلَمُ مَا تَحْمِلُ كُلُّ اُ وَمَا تَغِیْضُ الْاَرْحَامُ وَمَا تَزْدَادُ ؕ— وَكُلُّ شَیْءٍ عِنْدَهٗ بِمِقْدَارٍ ۟

ಪ್ರತಿಯೊಬ್ಬ ಹೆಣ್ಣು ಧರಿಸುವ ಗರ್ಭವನ್ನು ಮತ್ತು ಗರ್ಭಾಶಯಗಳಲ್ಲಾಗುವ ವೃದ್ಧಿಕ್ಷಯಗಳನ್ನು ಅಲ್ಲಾಹನು ಅರಿಯುತ್ತಾನೆ. ಮತ್ತು ಪ್ರತಿಯೊಂದು ವಸ್ತುವು ಅವನ ಬಳಿ ಪ್ರಮಾಣಬದ್ಧವಾಗಿದೆ. info
التفاسير: