ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
42 : 13

وَقَدْ مَكَرَ الَّذِیْنَ مِنْ قَبْلِهِمْ فَلِلّٰهِ الْمَكْرُ جَمِیْعًا ؕ— یَعْلَمُ مَا تَكْسِبُ كُلُّ نَفْسٍ ؕ— وَسَیَعْلَمُ الْكُفّٰرُ لِمَنْ عُقْبَی الدَّارِ ۟

ಅವರ ಮುಂಚಿನವರು ಸಹ ಕುತಂತ್ರಗಳನ್ನು ಹೂಡಿದ್ದರು. ಆದರೆ ತಂತ್ರವೆಲ್ಲವೂ ಅಲ್ಲಾಹನಿಗೆ ಇರುವವು, ಪ್ರತಿಯೊಬ್ಬ ವ್ಯಕ್ತಿಯು ಸಂಪಾದಿಸಿದ್ದನ್ನು ಅಲ್ಲಾಹನು ಅರಿಯುತ್ತಾನೆ. ಸದ್ಯದಲ್ಲೇ ಸತ್ಯನಿಷÉÃಧಿಗಳು ಪರಲೋಕದ ಭವನ ಯಾರಿಗಿದೆಯೆಂದು ತಿಳಿಯುವರು. info
التفاسير: