ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
40 : 13

وَاِنْ مَّا نُرِیَنَّكَ بَعْضَ الَّذِیْ نَعِدُهُمْ اَوْ نَتَوَفَّیَنَّكَ فَاِنَّمَا عَلَیْكَ الْبَلٰغُ وَعَلَیْنَا الْحِسَابُ ۟

ಮತ್ತು ನಾನು ಅವರಿಗೆ ಮುನ್ನೆಚ್ಚರಿಕೆ ನೀಡುತ್ತಿರುವವುಗಳಿಂದ ಕೆಲವು ಸಂಗತಿಗಳನ್ನು ನಿಮಗೆ ತೋರಿಸಬಹುದು ಅಥವಾ ಅದು ಪ್ರಕಟವಾಗುವುದಕ್ಕೆ ಮುಂಚೆ ನಿಮಗೆ ಮರಣ ಕೊಡಬಹುದು, ಮತ್ತು ಸಂದೇಶ ತಲುಪಿಸುವುದೇ ನಿಮ್ಮ ಮೇಲಿನ ಹೊಣೆಯಾಗಿದೆ ವಿಚಾರಣೆ ನಡೆಸುವುದು ನಮ್ಮ ಮೇಲಿನ ಹೊಣೆಯಾಗಿದೆ. info
التفاسير: