ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
16 : 13

قُلْ مَنْ رَّبُّ السَّمٰوٰتِ وَالْاَرْضِ ؕ— قُلِ اللّٰهُ ؕ— قُلْ اَفَاتَّخَذْتُمْ مِّنْ دُوْنِهٖۤ اَوْلِیَآءَ لَا یَمْلِكُوْنَ لِاَنْفُسِهِمْ نَفْعًا وَّلَا ضَرًّا ؕ— قُلْ هَلْ یَسْتَوِی الْاَعْمٰی وَالْبَصِیْرُ ۙ۬— اَمْ هَلْ تَسْتَوِی الظُّلُمٰتُ وَالنُّوْرُ ۚ۬— اَمْ جَعَلُوْا لِلّٰهِ شُرَكَآءَ خَلَقُوْا كَخَلْقِهٖ فَتَشَابَهَ الْخَلْقُ عَلَیْهِمْ ؕ— قُلِ اللّٰهُ خَالِقُ كُلِّ شَیْءٍ وَّهُوَ الْوَاحِدُ الْقَهَّارُ ۟

ಪ್ರಶ್ನಿಸಿರಿ; ಆಕಾಶಗಳ ಮತ್ತು ಭೂಮಿಯ ಪ್ರಭು ಯಾರು ? ಉತ್ತರಿಸಿರಿ; " ಅಲ್ಲಾಹನು" . ಹೇಳಿರಿ; ಹಾಗಿದ್ದು ನೀವು ಅವನ ಹೊರತು ಸ್ವತಃ ತಮ್ಮ ಲಾಭ ಮತ್ತು ಹಾನಿಯ ಅಧಿಕಾರ ಹೊಂದಿಲ್ಲದವರನ್ನು ರಕ್ಷಕ ಮಿತ್ರರನ್ನಾಗಿ ನಿಶ್ಚಯಿಸಿಕೊಂಡಿರುವಿರಾ ? ಹೇಳಿರಿ: ಕುರುಡನೂ ಮತ್ತು ದೃಷ್ಟಿಯುಳ್ಳವನೂ ಸಮಾನರೇ? ಅಥವಾ ಕತ್ತಲು ಮತ್ತು ಬೆಳಕು ಸಮಾನವೇ? ಅಥವಾ ಅವರು ಅಲ್ಲಾಹನಿಗೆ ಯಾರನ್ನು ಸಹಭಾಗಿಗಳನ್ನಾಗಿ ನಿಶ್ಚಯಿಸಿರುವರು ಅವರು ಅಲ್ಲಾಹನ ಹಾಗೆ ಸೃಷ್ಟಿಗಳನ್ನು ಉಂಟುಮಾಡಿದ್ದಾರೆಯೇ? ಹೀಗೆ ಆ ಸೃಷ್ಟಿಯು ಅವರ ದೃಷ್ಟಿಯಲ್ಲಿ (ಗುರುತಿಸಲು) ಸದೃಶ್ಯವಾಗಿ ಬಿಟ್ಟಿದೆಯೇ? ಹೇಳಿರಿ ಪ್ರತಿಯೊಂದರ ಸೃಷ್ಟಿಕರ್ತನು ಅಲ್ಲಾಹನೇ ಆಗಿದ್ದಾನೆ ಮತ್ತು ಅವನು ಏಕೈಕನೂ ಪ್ರಚಂಡನೂ ಆಗಿದ್ದಾನೆ. info
التفاسير: