ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
55 : 12

قَالَ اجْعَلْنِیْ عَلٰی خَزَآىِٕنِ الْاَرْضِ ۚ— اِنِّیْ حَفِیْظٌ عَلِیْمٌ ۟

ಯೂಸುಫ್ ಹೇಳಿದರು; ನನ್ನನ್ನು ದೇಶದ ಭಂಡಾರಗಳ ಮೇಲೆ ನಿಶ್ಚಯಿಸಿಬಿಡಿರಿ. ನಾನು ಸಂರಕ್ಷಕನೂ ಅರಿವುಳ್ಳವನೂ ಆಗಿರುವೆನು. info
التفاسير: