ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
120 : 11

وَكُلًّا نَّقُصُّ عَلَیْكَ مِنْ اَنْۢبَآءِ الرُّسُلِ مَا نُثَبِّتُ بِهٖ فُؤَادَكَ ۚ— وَجَآءَكَ فِیْ هٰذِهِ الْحَقُّ وَمَوْعِظَةٌ وَّذِكْرٰی لِلْمُؤْمِنِیْنَ ۟

ಮತ್ತು ನಾವು ಸಂದೇಶವಾಹಕರ ಸುದ್ದಿಗಳಿಂದ ನಿಮ್ಮ ಹೃದಯಕ್ಕೆ ಬಲ ಪಡಿಸುವಂತಹ ಪ್ರತಿಯೊಂದು ಸುದ್ದಿಯನ್ನು ವಿವರಿಸಿಕೊಡುತ್ತಿದ್ದೇವೆ, ನಿಮ್ಮ ಬಳಿ ಈ ಅಧ್ಯಾಯದಲ್ಲಿ ಸತ್ಯವು ಬಂದಿರುತ್ತದೆ ಮತ್ತು ಇದು ಸತ್ಯ ವಿಶ್ವಾಸಿಗಳಿಗೆ ಸದುದ್ದೇಶವು ಮತ್ತು ಸ್ಮರಣೆಯು ಆಗಿರುತ್ತದೆ. info
التفاسير: