Terjemahan makna Alquran Alkarim - Terjemahan Berbahasa Kannada - Basir Maisuri

external-link copy
66 : 29

لِیَكْفُرُوْا بِمَاۤ اٰتَیْنٰهُمْ ۙۚ— وَلِیَتَمَتَّعُوْا ۥ— فَسَوْفَ یَعْلَمُوْنَ ۟

ಇದು ನಾವು ಅವÀರಿಗೆ ದಯಪಾಲಿಸಿರುವ ಅನುಗ್ರಹಗಳಿಗೆ ಕೃತಘ್ನತೆ ತೋರಲೆಂದೂ, ಸುಖಾಡಂಬರಗಳನ್ನು ಅನುಭವಿಸಲೆಂದೂ ಆಗಿದೆ. ಅವರು ಸದ್ಯದಲ್ಲೇ ಅರಿಯಲಿದ್ದಾರೆ. info
التفاسير: