क़ुरआन के अर्थों का अनुवाद - कन्नड़ अनुवाद - बशीर मैसूरी

external-link copy
69 : 17

اَمْ اَمِنْتُمْ اَنْ یُّعِیْدَكُمْ فِیْهِ تَارَةً اُخْرٰی فَیُرْسِلَ عَلَیْكُمْ قَاصِفًا مِّنَ الرِّیْحِ فَیُغْرِقَكُمْ بِمَا كَفَرْتُمْ ۙ— ثُمَّ لَا تَجِدُوْا لَكُمْ عَلَیْنَا بِهٖ تَبِیْعًا ۟

ಅಥವಾ ಪುನಃ ನಿಮ್ಮನ್ನು ಸಮುದ್ರ ಯಾತ್ರೆಗೆ ಮರಳಿಸಿ ನಿಮ್ಮ ಮೇಲೆ ಭೀಕರವಾಗಿರುವ ಬಿರುಗಾಳಿಯೊಂದನ್ನು ಕಳುಹಿಸುವುದರಿಂದ ಮತ್ತು ನಿಮ್ಮ ಸತ್ಯನಿಷೇಧದ ನಿಮಿತ್ತ ನಿಮ್ಮನ್ನು ಮುಳುಗಿಸುವುದರಿಂದ ನಿರ್ಭಯರಾಗಿಬಿಟ್ಟಿರಾ? ಆಗ ನೀವು ನಿಮಗೋಸ್ಕರ ನಮ್ಮ ವಿರುದ್ಧ ವಾದಿಸುವ ಯಾವೊಬ್ಬ ಸಹಾಯಕನನ್ನೂ ಪಡೆಯಲಾರಿರಿ. info
التفاسير: