क़ुरआन के अर्थों का अनुवाद - कन्नड़ अनुवाद - बशीर मैसूरी

external-link copy
71 : 11

وَامْرَاَتُهٗ قَآىِٕمَةٌ فَضَحِكَتْ فَبَشَّرْنٰهَا بِاِسْحٰقَ ۙ— وَمِنْ وَّرَآءِ اِسْحٰقَ یَعْقُوْبَ ۟

ಸಮೀಪದಲ್ಲೇ ನಿಂತಿದ್ದ ಅವರ ಪತ್ನಿಯು ಇದನ್ನು ಕೇಳಿ ನಕ್ಕುಬಿಟ್ಟರು. ಆಗ ನಾವು ಅವರಿಗೆ ಇಸ್‌ಹಾಕರ(ಪುತ್ರನ) ಹಾಗೂ ಇಸ್‌ಹಾಕರ ನಂತರ ಯಾಕೂಬರ ಮೊಮ್ಮಗನ ಶುಭವಾರ್ತೆಯನ್ನು ನೀಡಿದೆವು. info
التفاسير: