કુરઆન મજીદના શબ્દોનું ભાષાંતર - કન્નડ ભાષામાં અનુવાદ - હમઝહ બતુર

external-link copy
4 : 73

اَوْ زِدْ عَلَیْهِ وَرَتِّلِ الْقُرْاٰنَ تَرْتِیْلًا ۟ؕ

ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು.[1] ಕುರ್‌ಆನನ್ನು ನಿಧಾನವಾಗಿ ನಿಲ್ಲಿಸಿ ನಿಲ್ಲಿಸಿ ಪಠಿಸಿರಿ. info

[1] ಇಲ್ಲಿ ಹೇಳಿರುವುದು ರಾತ್ರಿ ನಿರ್ವಹಿಸುವ ತಹಜ್ಜುದ್ ನಮಾಝಿನ ಬಗ್ಗೆ. ಈ ನಮಾಝ್ ರಾತ್ರಿಯ ಅರ್ಧ ಭಾಗ, ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ (ಮೂರನೇ ಒಂದು ಭಾಗ) ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು (ಮೂರನೇ ಎರಡು ಭಾಗ) ಆಗಿರುವುದರಲ್ಲಿ ತೊಂದರೆಯಿಲ್ಲ.

التفاسير: