કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી

external-link copy
4 : 63

وَاِذَا رَاَیْتَهُمْ تُعْجِبُكَ اَجْسَامُهُمْ ؕ— وَاِنْ یَّقُوْلُوْا تَسْمَعْ لِقَوْلِهِمْ ؕ— كَاَنَّهُمْ خُشُبٌ مُّسَنَّدَةٌ ؕ— یَحْسَبُوْنَ كُلَّ صَیْحَةٍ عَلَیْهِمْ ؕ— هُمُ الْعَدُوُّ فَاحْذَرْهُمْ ؕ— قَاتَلَهُمُ اللّٰهُ ؗ— اَنّٰی یُؤْفَكُوْنَ ۟

ನೀವು ಅವರನ್ನು ಕಂಡರೆ ಅವರ ಶರೀರಗಳು ನಿಮ್ಮನ್ನು ಆರ‍್ಷಕ ವಾಗಿತೋರುತ್ತವೆ. ಅವರು ಮಾತನಾಡತೊಡಗಿದರೆ ನೀವು ಅವರ ಮಾತನ್ನು ಕೇಳುತ್ತಲೇ ಇರುವಿರಿ. ಅವರು ಗೋಡೆಗೆ ವರಗಿಸಲ್ಪಟ್ಟ ಮರದ ದಿಂಡು ಗಳಂತಿದ್ದಾರೆ. ಅವರು ಪ್ರತಿಯೊಂದು ಉಚ್ಛಸ್ವರವನ್ನು ತಮಗೆ ವಿರುದ್ಧವೆಂದು ಭಾವಿಸುತ್ತಾರೆ. ಇವರೇ ವೈರಿಗಳಾಗಿದ್ದಾರೆ. ಇವರಿಂದ ಜಾಗ್ರತೆ ವಹಿಸಿರಿ. ಅಲ್ಲಾಹನು ಅವರನ್ನು ನಾಶ ಮಾಡಲಿ. ಅವರೆತ್ತ ಅಲೆದಾಡಿಸಲ್ಪಡುತ್ತಾರೆ.. info
التفاسير: