કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી

external-link copy
24 : 52

وَیَطُوْفُ عَلَیْهِمْ غِلْمَانٌ لَّهُمْ كَاَنَّهُمْ لُؤْلُؤٌ مَّكْنُوْنٌ ۟

ಅವರ ಸೇವೆಗಾಗಿ ಹರೆಯದ ಬಾಲಕರು ಅವರ ಸುತ್ತ ಸುತ್ತುತ್ತಲಿರುವರು. ಅವರು ಬಚ್ಚಿಡಲಾದ ಮುತ್ತುಗಳಂತೆ ಸುಂದರವಾಗಿರುವರು. info
التفاسير: