કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી

external-link copy
69 : 33

یٰۤاَیُّهَا الَّذِیْنَ اٰمَنُوْا لَا تَكُوْنُوْا كَالَّذِیْنَ اٰذَوْا مُوْسٰی فَبَرَّاَهُ اللّٰهُ مِمَّا قَالُوْا ؕ— وَكَانَ عِنْدَ اللّٰهِ وَجِیْهًا ۟

ಓ ಸತ್ಯವಿಶ್ವಾಸಿಗಳೇ, ನೀವು ಮೂಸಾರವರಿಗೆ ಕಿರುಕುಳ ಕೊಟ್ಟವರಂತೆ ಆಗಬೇಡಿರಿ. ಆ ಬಳಿಕ ಅಲ್ಲಾಹನು ಅವರು ಹೇಳಿರುವಂತಹ ಆಪಾದನೆಗಳಿಂದ ಅವರನ್ನು ವಿಮುಕ್ತಗೊಳಿಸಿದನು ಮತ್ತು ಅಲ್ಲಾಹನ ಬಳಿ ಅವರು ಗೌರವಾನ್ವಿತರಾಗಿದ್ದರು. info
التفاسير: