કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી

external-link copy
22 : 21

لَوْ كَانَ فِیْهِمَاۤ اٰلِهَةٌ اِلَّا اللّٰهُ لَفَسَدَتَا ۚ— فَسُبْحٰنَ اللّٰهِ رَبِّ الْعَرْشِ عَمَّا یَصِفُوْنَ ۟

ಭೂಮಿ ಅಕಾಶಗಳಲ್ಲಿ ಅಲ್ಲಾಹನ ಹೊರತು ಇತರ ದೇವರುಗಳಿರುತ್ತಿದ್ದರೆ ಅವೆರಡೂ ಅವ್ಯವಸ್ಥೆಗೆ ತುತ್ತಾಗುತ್ತಿದ್ದವು. ಆದರೆ ಸಿಂಹಾಸನದ ಪ್ರಭುವಾದ ಅಲ್ಲಾಹನು ಈ ಬಹುದೇವಾರಾಧಕರು ವರ್ಣಿಸುತ್ತಿರುವುದರಿಂದ ಅದೆಷ್ಟೋ ಪವಿತ್ರನು. info
التفاسير: