કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી

external-link copy
63 : 12

فَلَمَّا رَجَعُوْۤا اِلٰۤی اَبِیْهِمْ قَالُوْا یٰۤاَبَانَا مُنِعَ مِنَّا الْكَیْلُ فَاَرْسِلْ مَعَنَاۤ اَخَانَا نَكْتَلْ وَاِنَّا لَهٗ لَحٰفِظُوْنَ ۟

ಅವರು ತಮ್ಮ ತಂದೆಯ ಬಳಿಗೆ ಮರಳಿದಾಗ ಹೇಳಿದರು; ಓ ನಮ್ಮ ತಂದೆಯೇ ನಮ್ಮಿಂದ ಧಾನ್ಯವನ್ನು ತಡೆಹಿಡಿಯಲಾಗಿದೆ. ನಾವು ಧಾನ್ಯವನ್ನು ತರಲು ತಾವು ನಮ್ಮೊಂದಿಗೆ ನಮ್ಮ ಸಹೋದರ (ಬಿನ್‌ಯಾಮಿನ್)ನನ್ನು ಕಳುಹಿಸಿರಿ. ನಾವು ಅವನ ಸಂರಕ್ಷಣೆಯ ಹೊಣೆಗಾರರಾಗಿರುತ್ತೇವೆ. info
التفاسير: