Firo maanaaji al-quraan tedduɗo oo - Eggo Kannada ngol - Bashiir Maisoori

Tonngoode hello ngoo:close

external-link copy
20 : 73

اِنَّ رَبَّكَ یَعْلَمُ اَنَّكَ تَقُوْمُ اَدْنٰی مِنْ  الَّیْلِ وَنِصْفَهٗ وَثُلُثَهٗ وَطَآىِٕفَةٌ مِّنَ الَّذِیْنَ مَعَكَ ؕ— وَاللّٰهُ یُقَدِّرُ الَّیْلَ وَالنَّهَارَ ؕ— عَلِمَ اَنْ لَّنْ تُحْصُوْهُ فَتَابَ عَلَیْكُمْ فَاقْرَءُوْا مَا تَیَسَّرَ مِنَ الْقُرْاٰنِ ؕ— عَلِمَ اَنْ سَیَكُوْنُ مِنْكُمْ مَّرْضٰی ۙ— وَاٰخَرُوْنَ یَضْرِبُوْنَ فِی الْاَرْضِ یَبْتَغُوْنَ مِنْ فَضْلِ اللّٰهِ ۙ— وَاٰخَرُوْنَ یُقَاتِلُوْنَ فِیْ سَبِیْلِ اللّٰهِ ۖؗ— فَاقْرَءُوْا مَا تَیَسَّرَ مِنْهُ ۙ— وَاَقِیْمُوا الصَّلٰوةَ وَاٰتُوا الزَّكٰوةَ وَاَقْرِضُوا اللّٰهَ قَرْضًا حَسَنًا ؕ— وَمَا تُقَدِّمُوْا لِاَنْفُسِكُمْ مِّنْ خَیْرٍ تَجِدُوْهُ عِنْدَ اللّٰهِ هُوَ خَیْرًا وَّاَعْظَمَ اَجْرًا ؕ— وَاسْتَغْفِرُوا اللّٰهَ ؕ— اِنَّ اللّٰهَ غَفُوْرٌ رَّحِیْمٌ ۟۠

ನೀವು ಮತ್ತು ನಿಮ್ಮೊಡನೆ ಇರುವ ಒಂದು ಸಮೂಹವು ಕೆಲವೊಮ್ಮೆ ರಾತ್ರಿ ಮೂರನೇ ಎರಡು ಭಾಗ ಮತ್ತು ಕೆಲವೊಮ್ಮೆ ರ‍್ಧಭಾಗ ಮತ್ತು ಕೆಲವೊಮ್ಮೆ ಮೂರನೇ ಒಂದು ಭಾಗದಲ್ಲಿ ನಮಾಜ್ ಮಾಡುತ್ತಿರುವಿರಿ ಎಂದು ನಿಮ್ಮ ಪ್ರಭು ಖಂಡಿತ ಬಲ್ಲನು ಮತ್ತು ರಾತ್ರಿಹಗಲುಗಳ ಸಂಪರ‍್ಣ ಎಣಿಕೆಯು ಅಲ್ಲಾಹನಿಗೆ ಮಾತ್ರವಿದೆ, ನೀವೆಂದೂ ಅದನ್ನು ಎಣಿಸಲಾರಿರೆಂದು ಅವನಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಅವನು ನಿಮ್ಮ ಮೇಲೆ ಔದರ‍್ಯ ತೋರಿದನು. ಮತ್ತು ನಿಮಗೆ ಸುಲಭವಾದಷ್ಟು ಕುರ್ಆನನ್ನು ಪಠಿಸಿರಿ, ನಿಮ್ಮಲ್ಲಿ ಕೆಲವರು ರೋಗಿಗಳೂ ಇದ್ದಾರೆ ಕೆಲವರು ಭೂಮಿಯಲ್ಲಿ ಸಂಚರಿಸಿ ಅಲ್ಲಾಹನ ಅನುಗ್ರಹವನ್ನು ಅರಸುವವರಾಗಿದ್ದಾರೆ ಮತ್ತು ಕೆಲವು ಮಂದಿ ಅಲ್ಲಾಹನ ಮರ‍್ಗದಲ್ಲಿ ಯುದ್ಧವನ್ನೂ ಮಾಡುವವರಿದ್ದಾರೆಂದು ಅವನಿಗೆ ತಿಳಿದಿದೆ. ಆದ್ದರಿಂದ ನಿಮಗೆ ಸುಲಭವಾದಷ್ಟು ಕುರ್ಆನನ್ನು ಪಠಿಸಿರಿ ಮತ್ತು ನಮಾಜನ್ನು ಸಂಸ್ಥಾಪಿಸಿರಿ ಮತ್ತು ಜಕಾತ್ ನೀಡಿರಿ ಮತ್ತು ಅಲ್ಲಾಹನಿಗೆ ಉತ್ತಮವಾದ ಸಾಲವನ್ನು ನೀಡಿರಿ. ನೀವು ಸ್ವತಃ ನಿಮಗಾಗಿ ಯಾವ ಒಳಿತನ್ನು ಮುಂಗಡ ಕಳುಹಿಸುತ್ತೀರೋ ಅದನ್ನು ನೀವು ಅಲ್ಲಾಹನ ಬಳಿ ಅತ್ಯುತ್ತಮ ಪ್ರತಿಫಲದಲ್ಲಿ ಅತಿ ಹೆಚ್ಚಿನದ್ದನ್ನು ಪಡೆಯುವಿರಿ, ನೀವು ಅಲ್ಲಾಹನೊಂದಿಗೆ ಪಾಪಮುಕ್ತಿಗಾಗಿ ಬೇಡಿರಿ, ಖಂಡಿತವಾಗಿಯೂ ಅಲ್ಲಾಹನು ಕ್ಷಮಾಶೀಲನು ಕರುಣಾನಿಧಿಯು ಆಗಿದ್ದಾನೆ. info
التفاسير: