Firo maanaaji al-quraan tedduɗo oo - Eggo Kannada ngol - Bashiir Maisoori

external-link copy
83 : 27

وَیَوْمَ نَحْشُرُ مِنْ كُلِّ اُمَّةٍ فَوْجًا مِّمَّنْ یُّكَذِّبُ بِاٰیٰتِنَا فَهُمْ یُوْزَعُوْنَ ۟

ನಾವು ಪ್ರತಿಯೊಂದು ಸಮುದಾಯದಿಂದಲೂ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದವರ ಪೈಕಿ ಒಂದೊAದು ತಂಡವನ್ನು ಒಟ್ಟುಗೂಡಿಸಲಾಗುವ ದಿನ. ಅನಂತರ ಅವರನ್ನು ವಿವಿಧ ಗುಂಪುಗಳನ್ನಾಗಿ ಬೇರ್ಪಡಿಸಲಾಗುವುದು. info
التفاسير: