ترجمهٔ معانی قرآن کریم - ترجمه‌ى كنادى ـ بشير ميسورى

external-link copy
25 : 69

وَاَمَّا مَنْ اُوْتِیَ كِتٰبَهٗ بِشِمَالِهٖ ۙ۬— فَیَقُوْلُ یٰلَیْتَنِیْ لَمْ اُوْتَ كِتٰبِیَهْ ۟ۚ

ಆದರೆ ಯಾರ ರ‍್ಮಪತ್ರವು ಅವನ ಎಡಗೈಯಲ್ಲಿ ನೀಡಲಾಗುವುದೋ ಅವನು ಹೀಗೆನ್ನುವನು; ‘ಅಯ್ಯೋ’ ನನಗೆ ನನ್ನ ರ‍್ಮಪತ್ರವನ್ನು ನೀಡಲಾಗದಿರುತ್ತಿ ದ್ದರೆ'... info
التفاسير: