ترجمهٔ معانی قرآن کریم - ترجمه‌ى كنادى ـ بشير ميسورى

external-link copy
202 : 26

فَیَاْتِیَهُمْ بَغْتَةً وَّهُمْ لَا یَشْعُرُوْنَ ۟ۙ

ಆ ಶಿಕ್ಷೆಯು ಅವರ ಬಳಿಗೆ ಹಠಾತನೆ ಬಂದು ಬಿಡುವುದು. ಅವರಿಗೆ ಅದರ ಬೋಧವು ಸಹ ಇರಲಾರದು. info
التفاسير: