ترجمهٔ معانی قرآن کریم - ترجمه‌ى كنادى ـ بشير ميسورى

external-link copy
63 : 18

قَالَ اَرَءَیْتَ اِذْ اَوَیْنَاۤ اِلَی الصَّخْرَةِ فَاِنِّیْ نَسِیْتُ الْحُوْتَ ؗ— وَمَاۤ اَنْسٰىنِیْهُ اِلَّا الشَّیْطٰنُ اَنْ اَذْكُرَهٗ ۚ— وَاتَّخَذَ سَبِیْلَهٗ فِی الْبَحْرِ ۖۗ— عَجَبًا ۟

ಅವನು ಉತ್ತರಿಸಿದನು: ಅಗೋ ನೀವು ಕಂಡಿರಾ? ನಾವು ಆ ಬಂಡೆಗಲ್ಲಿಗೆ ಒರಗಿ ವಿಶ್ರಾಂತಿ ಪಡೆದಿದ್ದ ಸಂದರ್ಭ. ಅಲ್ಲೇ ನಾನು ಮೀನನ್ನು ಮರೆತು ಬಿಟ್ಟಿದ್ದೆನು. ವಾಸ್ತವದಲ್ಲಿ ಅದನ್ನು ನಾನು ತಮಗೆ ನೆನಪಿಸುವುದರಿಂದ ಶೈತಾನನು ನನ್ನನ್ನು ಮರೆಯುವಂತೆ ಮಾಡಿದನು ಮತ್ತು ಆ ಮೀನು ಸಮುದ್ರದಲ್ಲಿ ಅದ್ಭುತಕರವಾಗಿ ತನ್ನ ಮಾರ್ಗವನ್ನು ಮಾಡಿಕೊಂಡಿತು. info
التفاسير: