ترجمهٔ معانی قرآن کریم - ترجمه‌ى كنادى ـ بشير ميسورى

ಅಲ್- ಮಸದ್

external-link copy
1 : 111

تَبَّتْ یَدَاۤ اَبِیْ لَهَبٍ وَّتَبَّ ۟ؕ

ಅಬೂಲಹಬ್ನ ಎರಡು ಕೈಗಳು ಮುರಿದು ಹೋದುವು ಮತ್ತು ಅವನೂ ನಾಶವಾದÀನು. info
التفاسير:

external-link copy
2 : 111

مَاۤ اَغْنٰی عَنْهُ مَالُهٗ وَمَا كَسَبَ ۟ؕ

ಅವನ ಸಂಪತ್ತಾಗಲಿ, ಅವನ ಸಂಪಾದನೆಯಾಗಲಿ ಅವನ ಪ್ರಯೋಜನಕ್ಕೆ ಬರಲಿಲ್ಲ. info
التفاسير:

external-link copy
3 : 111

سَیَصْلٰی نَارًا ذَاتَ لَهَبٍ ۟ۙ

ಅವನು ಸದ್ಯವೇ ಜ್ವಾಲೆಗಳುಳ್ಳ ನರಕಾಗ್ನಿಯನ್ನು ಪ್ರವೇಶಿಸುವನು. info
التفاسير:

external-link copy
4 : 111

وَّامْرَاَتُهٗ ؕ— حَمَّالَةَ الْحَطَبِ ۟ۚ

ಮತ್ತು (ಅವನ ಜೊತೆ) ದ್ವೇಷದ ಕಿಚ್ಚು ಹಚ್ಚುವ ಅವನ ಪತ್ನಿಯೂ ಸಹ. info
التفاسير:

external-link copy
5 : 111

فِیْ جِیْدِهَا حَبْلٌ مِّنْ مَّسَدٍ ۟۠

ಅವಳ ಕೊರಳಲ್ಲಿ ರ‍್ಜೂರ ಸೋಗೆ (ಗರಿ)ಯಿಂದ ಹೊಸೆದ ಹಗ್ಗವಿರುವುದು. info
التفاسير: