আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
8 : 45

یَّسْمَعُ اٰیٰتِ اللّٰهِ تُتْلٰی عَلَیْهِ ثُمَّ یُصِرُّ مُسْتَكْبِرًا كَاَنْ لَّمْ یَسْمَعْهَا ۚ— فَبَشِّرْهُ بِعَذَابٍ اَلِیْمٍ ۟

ಅವನ ಮುಂದೆ ಅಲ್ಲಾಹನ ಸೂಕ್ತಿಗಳನ್ನು ಓದಿ ಹೇಳಲಾದರೆ ಅದನ್ನು ಕೇಳಿಸಿಕೊಂಡ ಬಳಿಕವೂ ದರ್ಪತೋರುತ್ತಾ ತಾನು ಅವುಗಳನ್ನು ಕೇಳಿಯೇ ಇಲ್ಲವೆಂಬAತೆ ಹಠ ಸಾಧಿಸಿ ನಿಲ್ಲುತ್ತಾನೆ. ಆದ್ದರಿಂದ ನೀವು ಅವನಿಗೆ ವೇದನಾಜನಕ ಯಾತನೆಯ ಶುಭ ವಾರ್ತೆಯನ್ನು ಕೊಡಿರಿ. info
التفاسير: