আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
40 : 43

اَفَاَنْتَ تُسْمِعُ الصُّمَّ اَوْ تَهْدِی الْعُمْیَ وَمَنْ كَانَ فِیْ ضَلٰلٍ مُّبِیْنٍ ۟

ಓ ಸಂದೇಶವಾಹಕರೇ, ನೀವು ಕಿವುಡರಿಗೆ ಕೇಳಿಸಬಲ್ಲಿರಾ? ಅಂಧರಿಗೆ ಹಾಗೂ ಸ್ಟಷ್ಟ ಪಥಭ್ರಷ್ಟತೆಯಲ್ಲಿರುವವರಿಗೆ ದಾರಿ ತೋರಿಸಬಲ್ಲಿರಾ? info
التفاسير: