আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
3 : 29

وَلَقَدْ فَتَنَّا الَّذِیْنَ مِنْ قَبْلِهِمْ فَلَیَعْلَمَنَّ اللّٰهُ الَّذِیْنَ صَدَقُوْا وَلَیَعْلَمَنَّ الْكٰذِبِیْنَ ۟

ನಾವು ಅವರಿಗಿಂತ ಮುಂಚಿನವರನ್ನೂ ಪರೀಕ್ಷೆಗೊಳಪಡಿಸಿದ್ದೇವು. ಆದ್ದರಿಂದ ಅಲ್ಲಾಹನು ಸತ್ಯವಂತರು ಯಾರೆಂದು ಖಂಡಿತವಾಗಿಯು ಅರಿಯವನು ಮತ್ತು ಸುಳ್ಳುಗಾರರು ಯಾರೆಂಬುದನ್ನು ನಿಸ್ಸಂದೇಹವಾಗಿಯು ತಿಳಿಯಲಿದ್ದಾನೆ. info
التفاسير: