আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
50 : 25

وَلَقَدْ صَرَّفْنٰهُ بَیْنَهُمْ لِیَذَّكَّرُوْا ۖؗ— فَاَبٰۤی اَكْثَرُ النَّاسِ اِلَّا كُفُوْرًا ۟

ಅವರು ಉಪದೇಶ ಸ್ವೀಕರಿಸಲೆಂದು ನಾವು ಅದನ್ನು ಅವರ ನಡುವೆ ವಿವಿಧ ರೂಪದಲ್ಲಿ ವಿವರಿಸಿ ಕೊಟ್ಟಿದ್ದೇವೆ. ಆದರೆ ಹೆಚ್ಚಿನ ಜನರು ಕೃತಘ್ನತೆಯ ಹೊರತು ಇನ್ನಾವುದಕ್ಕೂ ಒಪ್ಪಲಿಲ್ಲ. info
التفاسير: