আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
39 : 21

لَوْ یَعْلَمُ الَّذِیْنَ كَفَرُوْا حِیْنَ لَا یَكُفُّوْنَ عَنْ وُّجُوْهِهِمُ النَّارَ وَلَا عَنْ ظُهُوْرِهِمْ وَلَا هُمْ یُنْصَرُوْنَ ۟

ಸತ್ಯನಿಷೇಧಿಗಳು ತಮ್ಮ ಮುಖಗಳಿಂದಾಗಲೀ, ತಮ್ಮ ಬೆನ್ನುಗಳಿಂದಾಗಲೀ ನರಕಾಗ್ನಿಯನ್ನು ತಡೆಯಲಾಗದ ಮತ್ತು ಸಹಾಯವನ್ನೂ ನೀಡಲಾಗದ ಸಂದರ್ಭವನ್ನು ಅರಿಯುತ್ತಿದ್ದರೆ! info
التفاسير: