আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
9 : 19

قَالَ كَذٰلِكَ ۚ— قَالَ رَبُّكَ هُوَ عَلَیَّ هَیِّنٌ وَّقَدْ خَلَقْتُكَ مِنْ قَبْلُ وَلَمْ تَكُ شَیْـًٔا ۟

(ಅಲ್ಲಾಹ್À): ಹೇಳಿದನು ಹಾಗೆಯೇ ಆಗುವುದು. ನಿಮ್ಮ ಪ್ರಭು ಇದು ನನ್ನ ಪಾಲಿಗೆ ಬಹಳ ಸುಲಭವಾಗಿದೆ. ಮತ್ತು ಸ್ವತಃ ನೀನು ಏನೂ ಆಗಿರದಂತಹ ಸಂದರ್ಭದಲ್ಲಿ ನಾನು ನಿನ್ನನ್ನು ಸೃಷ್ಟಿಸಿದ್ದೇನೆಂದು ಹೇಳಿದನು. info
التفاسير: