আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
55 : 16

لِیَكْفُرُوْا بِمَاۤ اٰتَیْنٰهُمْ ؕ— فَتَمَتَّعُوْا ۫— فَسَوْفَ تَعْلَمُوْنَ ۟

ಇದು ನಾವು ಅವರಿಗೆ ದಯಪಾಲಿಸಿದ ಅನುಗ್ರಹಕ್ಕೆ ಅವರು ಕೃತಘ್ನತೆ ತೋರಲೆಂದಾಗಿದೆ. ಆದುದರಿಂದ ನೀವು ಅಲ್ಪ ಸುಖಭೋಗಗಳನ್ನು ಅನುಭವಿಸಿರಿ. ಸಧ್ಯದಲ್ಲೇ ನೀವು ತಿಳಿಯುವಿರಿ. info
التفاسير: