আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
99 : 12

فَلَمَّا دَخَلُوْا عَلٰی یُوْسُفَ اٰوٰۤی اِلَیْهِ اَبَوَیْهِ وَقَالَ ادْخُلُوْا مِصْرَ اِنْ شَآءَ اللّٰهُ اٰمِنِیْنَ ۟ؕ

ಅವರು ಯೂಸುಫ್‌ರವರ ಬಳಿ ತಲುಪಿದಾಗ ತನ್ನ ತಂದೆ ತಾಯಿಯವರಿಗೆ ಆದರದಿಂದ ಬರಮಾಡಿಕೊಂಡರು ಮತ್ತು (ತಮ್ಮ ಎಲ್ಲಾ ಕುಟುಂಬದವರೊಡನೆ) ಹೇಳಿದರು ನೀವೆಲ್ಲರೂ ನಗರದೊಳಗೆ (ಈಜಿಪ್ಟ್) ಪ್ರವೇಶಿಸಿರಿ. ಹೇಳಿದರು ಅಲ್ಲಾಹನು ಇಚ್ಚಿಸಿದರೆ ನೀವು ಶಾಂತಿ ಸಮಾಧಾನಗಳೊಂದಿಗೆ ವಾಸಿಸುವಿರಿ. info
التفاسير: