আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
41 : 12

یٰصَاحِبَیِ السِّجْنِ اَمَّاۤ اَحَدُكُمَا فَیَسْقِیْ رَبَّهٗ خَمْرًا ۚ— وَاَمَّا الْاٰخَرُ فَیُصْلَبُ فَتَاْكُلُ الطَّیْرُ مِنْ رَّاْسِهٖ ؕ— قُضِیَ الْاَمْرُ الَّذِیْ فِیْهِ تَسْتَفْتِیٰنِ ۟ؕ

ಓ ಸೆರೆಮನೆಯ ನನ್ನ ಸಂಗಾತಿಗಳೇ ನಿಮ್ಮಿಬ್ಬರಲ್ಲಿ ಒಬ್ಬನಂತೂ ತನ್ನ ರಾಜನಿಗೆ ಮದ್ಯ ಕುಡಿಸಲು ನೇಮಕವಾಗಲಿದ್ದಾನೆ. ಆದರೆ ಇನ್ನೊಬ್ಬನು ಗಲ್ಲಿಗೇರಿಸಲ್ಪಡುವನು ಮತ್ತು ಪಕ್ಷಿಗಳು ಅವನ ತಲೆಯನ್ನು ಕುಕ್ಕಿಕುಕ್ಕಿ ತಿನ್ನಲಿವೆ, ನೀವಿಬ್ಬರೂ ವಿಚಾರಿಸಿದಂತಹಾ ಸಂಗತಿಯ ತೀರ್ಮಾನವು ಆಗಿಬಿಟ್ಟಿದೆ. info
التفاسير: