আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
34 : 12

فَاسْتَجَابَ لَهٗ رَبُّهٗ فَصَرَفَ عَنْهُ كَیْدَهُنَّ ؕ— اِنَّهٗ هُوَ السَّمِیْعُ الْعَلِیْمُ ۟

ಆಗ ಅವರ ಪ್ರಭು ಅವರ ಕರೆಗೆ ಓಗೊಟ್ಟನು ಮತ್ತು ಅವರ ಕುತಂತ್ರಗಳಿAದ ಅವರನ್ನು ದೂರ ಸರಿಸಿದನು. ನಿಶ್ಚಯವಾಗಿಯೂ ಅವನು ಆಲಿಸುವವನು ಸರ್ವಜ್ಞಾನಿಯು ಆಗಿರುವನು. info
التفاسير: