আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
32 : 12

قَالَتْ فَذٰلِكُنَّ الَّذِیْ لُمْتُنَّنِیْ فِیْهِ ؕ— وَلَقَدْ رَاوَدْتُّهٗ عَنْ نَّفْسِهٖ فَاسْتَعْصَمَ ؕ— وَلَىِٕنْ لَّمْ یَفْعَلْ مَاۤ اٰمُرُهٗ لَیُسْجَنَنَّ وَلَیَكُوْنًا مِّنَ الصّٰغِرِیْنَ ۟

ಆಗ ಆಕೆ ಹೇಳಿದಳು; ಯಾರ ವಿಚಾರದಲ್ಲಿ ನೀವು ನನ್ನನ್ನು ಆಕ್ಷೇಪಿಸಿದ್ದೀರೋ ಆ ವ್ಯಕ್ತಿ ಇವನೇ. ಮತ್ತು ನಾನು ಇವನನ್ನು ಪುಸಲಾಯಿಸಲು ಪ್ರಯತ್ನಿಸಿದ್ದೆ. ಆದರೆ ಇವನು ತನ್ನನ್ನು ರಕ್ಷಿಸಿಕೊಂಡನು, ಮತ್ತು ನಾನು ಆಜ್ಞಾಪಿಸಿದ್ದನ್ನು ಇವನೇನಾದರೂ ಮಾಡದಿದ್ದರೆ ಖಂಡಿತ ಇವನು ಸೆರೆಗೆ ತಳ್ಳಲ್ಪಡುವನು, ಮತ್ತು ನಿಸ್ಸಂಶಯವಾಗಿಯೂ ಇವನು ನಿಂದ್ಯರಲ್ಲಾಗುವನು. info
التفاسير: