আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

ಅಲ್ -ಕೌಸರ್

external-link copy
1 : 108

اِنَّاۤ اَعْطَیْنٰكَ الْكَوْثَرَ ۟ؕ

ಖಂಡಿತವಾಗಿಯೂ ನಾವು ನಿಮಗೆ ಕೌಸರ್ (ರ‍್ವಸಮೃದ್ಧಿಯನ್ನು) ನೀಡಿದ್ದೇವೆ. info
التفاسير:

external-link copy
2 : 108

فَصَلِّ لِرَبِّكَ وَانْحَرْ ۟ؕ

ಆದ್ದರಿಂದ ನೀವು ನಿಮ್ಮ ಪ್ರಭುವಿಗಾಗಿ ನಮಾಜ್ ಮಾಡಿ ಮತ್ತು ಬಲಿರ‍್ಪಿಸಿರಿ. info
التفاسير:

external-link copy
3 : 108

اِنَّ شَانِئَكَ هُوَ الْاَبْتَرُ ۟۠

ಖಂಡಿತವಾಗಿಯೂ ನಿಮ್ಮ ಶತ್ರುವೇ ಸಂತಾನ ರಹಿತನಾಗಿರುವನು. info
التفاسير: